ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕೆ ವೇದಿಕೆ ಸಿದ್ಧವಾಗಿದೆ. ಬೆಂಗಳೂರು ನಗರದಲ್ಲಿ 27 ಕ್ಷೇತ್ರಗಳಿದ್ದು, ಜಯನಗರ ಹೊರತು ಪಡಿಸಿ 26 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
Stage set for Karnataka assembly elections 2018. Here are the top 13 assembly constituencies of Bengaluru city which may witness for tough fight.